Sridhar, M. S. ಸಾಮಾಜಿಕ ಸನ್ನಿಯಾಗಬೇಕಿರುವ ಓದುವ ಹವ್ಯಾಸ., 2007 [Newspaper/magazine article]
Preview |
PDF
K31_Importance_of_Reading_Habit.pdf Download (72kB) | Preview |
Preview |
PDF
k31.pdf Download (176kB) | Preview |
English abstract
Analyses how 'reading' as an activity can lead to higher learning and success in life. Explains the present day domination of technology relegating books and reading habit to a secondary position causing serious concern on overall development of individuals and society. Opines that the same learning society of 'information age' has a greater challenge in making everyone up-to-date and aware of latest developments which in turn necessitates good reading habit. Compares the nature of those having and not having good reading habit. Finds that good readers often know where to find good books and they have better reading skills. Stresses the importance of inculcating reading habit in children in the sensitive age group of 8-13 years. Discusses the development of reading skills and learning in the school enviroment. Emphasises the need for wide support of parents, user friendly libraries and society at large for development of "reading habit".
Kannada abstract
ವಿಶ್ವ ಪುಸ್ತಕ ದಿನಾಚರಣೆಯ ಸಂದರ್ಭದಲ್ಲಿ ಓದು ಹೇಗೆ ಕಲಿಕೆಯ ಉನ್ನತಿ ಹಾಗೂ ಯಶಸ್ವೀ ಜೀವನಕ್ಕೆ ಕಾರಣವಾಗಬಲ್ಲದು ಎಂದು ಈ ಲೇಖನ ವಿಶ್ಲೇಷಿಸುತ್ತದೆ. ತಂತ್ರಜ್ಞಾನದ ಮೋಹವು ಓದು ಹಾಗೂ ಪುಸ್ತಕಗಳನ್ನು ಕೆಳಸ್ಠಾನಕ್ಕೆ ತಳ್ಳಿ ವ್ಯಕ್ತಿಯೊಬ್ಬನ ಹಾಗೂ ಸಮಾಜದ ಉನ್ನತಿಗೆ ಮಾರಕವಾಗುತ್ತಿದೆ. ಸ್ವಾರಸ್ಯವೆಂದರೆ ಮಾಹಿತಿ ಯುಗದ ಮೂಲಭೂತ ಸವಾಲೇ ಎಲ್ಲರನ್ನೂ ತಾಂತ್ರಿಕವಾಗಿ ಸನ್ನದ್ದುಗೊಳಿಸಿ ಇತ್ತೀಚಿನ ಬೆಳವಣಿಗೆಗೆಳೆಡೆಗೆ ಸದಾ ಒಂದು ಎಚ್ಚರವಿರಬೇಕು ಎಂಬುದಾಗಿ, ಇದಕ್ಕಾಗಿ ಉತ್ತಮ ಓದುವ ಹವ್ಯಾಸವನ್ನು ರೂಢಿಸಿಕೊಳ್ಳುವುದು ಅತ್ಯಗತ್ಯ. ಉತ್ತಮ ಓದುವ ಹವ್ಯಾಸವಿರುವವರ ಗುಣಸ್ವಭಾವಗಳನ್ನು ಓದದವರ ಸ್ವಭಾವದೊಂದಿಗೆ ಹೋಲಿಸುವ ಲೇಖನ ಉತ್ತಮ ಓದುಗರಿಗೆ ಒಳ್ಳೆಯ ಪುಸ್ತಕಗಳು ಎಲ್ಲಿ ದೊರೆಯುತ್ತದೆ ಎಂದು ಚೆನ್ನಾಗಿ ತಿಳಿದಿದ್ದು, ಇವರ ಓದುವ ತಂತ್ರಗಾರಿಕೆ ಹೆಚ್ಚು ಸುಧಾರಿತವಾಗಿರುತ್ತದೆ. ಎಂಟರಿಂದ ರಿಂದ ಹದಿಮೂರರ ನವಿರು ಬಾಲ್ಯದಲ್ಲಿಯೇ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಗುರುತಿಸಿ ಚಿಗುರಿಸಿದರೆ ಅದರ ಫಲ ಉತ್ತಮವಾಗಿರುತ್ತದೆ. ಓದುವ ತಂತ್ರಗಾರಿಕೆ ಮತ್ತು ಹವ್ಯಾಸಗಳು ಶಾಲಾ ಕಲಿಕೆಯನ್ನು ಮತ್ತಷ್ತು ಪರಿಣಾಮಕಾರಿಯಾಗಿಸಬಲ್ಲದು. ಅಂತಿಮವಾಗಿ ಈ ಲೇಖನ ಓದುವ ಹವ್ಯಾಸವನ್ನು ಸಾಮಾಜಿಕ ಸನ್ನಿಯಾಗಿಸುವಲ್ಲಿ ಪೋಷಕರ, ಓದುಗ ಸ್ನೇಹಿ ಗ್ರಂಥಪಾಲಕರ, ಶಿಕ್ಷಕರ ಹೊಣೆಗಾರಿಕೆಯನ್ನು ನೆನಪಿಸುತ್ತದೆ.
Item type: | Newspaper/magazine article |
---|---|
Keywords: | ಓದುವ ಹವ್ಯಾಸ, ಪುಸ್ತಕ ಸಂಸ್ಕೃತಿ, ವಾಚನಾಭಿರುಚಿ, ಪುಸ್ತಕ ಓದು, ಶಾಲಾ ಗ್ರಂಥಾಲಯ; reading habit, book culture, book reading, school libraries |
Subjects: | C. Users, literacy and reading. > CZ. None of these, but in this section. |
Depositing user: | Dr. M S Sridhar |
Date deposited: | 16 Oct 2007 |
Last modified: | 02 Oct 2014 12:09 |
URI: | http://hdl.handle.net/10760/10510 |
References
Downloads
Downloads per month over past year
Actions (login required)
View Item |