Sridhar, M. S. ಗ್ರಂಥಾಲಯ ಪುಸ್ತಕ ದಾಸ್ತಾನು ಪರಿಶೋಧನೆ: ಒಂದು ವೃತ್ತಿಬಾಧೆ ಮತ್ತು ಗ್ರ್ರಂಥಾಧಿಕಾರಿಯ ದುಃಸ್ವಪ್ನ. Granthalaya Vijnana, 2002, vol. 1, n. 3, pp. 16-24. [Journal article (Paginated)]
Preview |
PDF
K2_PUSTHAKAPARISHODHANE_FOR_RCLIS.pdf Download (113kB) | Preview |
Preview |
PDF
k02.pdf Download (552kB) | Preview |
English abstract
Explains the sensitive controversial stock verification as one of the occupational hazards and a postmortem, emphasises need for clarity of objectives and procedures regarding stock verification and responsibilities of loss, points out that the cost of stock verification often far exceed the benefits, highlights norms and procedures of stock verification for GOI institutions, discusses some advantages and various methods and procedures of physical verification, put forth precautionary measures to be taken against loss and mutilation of library documents, analyses the issue of responsibility of loss and ways of resolving the conflict of responsibility, presents the procedure for write-off of reasonable loss, finally concludes by stressing the need for rational and updated rules and procedures about stock verification, responsibility of loss and limits to write-off loss as well as vital role of professional bodies in this direction.
Kannada abstract
ಗ್ರಂಥಪರಿಶೋಧನೆ ಒಂದು ಸೂಕ್ಷ್ಮ, ವಿವಾದಿತ ಕ್ರಿಯೆ ಹಾಗೂ ವೃತ್ತಿಬಾಧೆ ಎನ್ನುತ್ತಾ ಇದನ್ನೊಂದು ಮರಣೊತ್ತರ ಪರೀಕ್ಷೆಯಂತೆ ಪರಿಗಣಿಸುವ ಈ ಲೇಖನ ಇದರ ಮೂಲೋದ್ದೇಶ, ಅನುಸರಿಸಬೇಕಾದ ಪ್ರಕ್ರಿಯೆ, ನಷ್ಟದ ಹೊಣೆಗಾರಿಕೆಗಳ ಬಗೆಗಿನ ಸ್ಪಷ್ಟನೆಗೆ ಆಗ್ರಹಿಸುತ್ತದೆ. ಗ್ರಂಥಪರಿಶೋಧನೆಯಲ್ಲಿ ಲಾಭಕ್ಕಿಂತ ವೆಚ್ಚವೇ ಹೆಚ್ಚು ಎನ್ನುತ್ತಾ ಈ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರಿ ಸಂಸ್ಠೆಗಳು ಅನುಸರಿಸಬೇಕಾದ ನಿಯಮ ಹಾಗೂ ಕ್ರಮ, ಅದರ ವಿಧಿವಿಧಾನಗಳು ಹಾಗೂ ಪರಿಶೋಧನೆಯಿಂದಾಗುವ ಉಪಯೋಗಗಳನ್ನು ತಿಳಿಸುತ್ತದೆ. ಗ್ರಂಥಪರಿಶೋಧನೆಗೆ ಅನುಸರಿಸುವ ವಿವಿಧ ವಿಧಾನಗಳನ್ನು ತಿಳಿಸುತ್ತಾ ಪುಸ್ತಕಗಳ ನಷ್ಟ ಹಾಗೂ ವಿರೂಪವನ್ನು ಮಿತಿಗೊಳಿಸಿ, ತಡೆಯಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ತಿಳಿಸುತ್ತದೆ. ನಷ್ಟ ಮತ್ತು ಅದರ ಹೊಣೆಗಾರಿಕೆಯನ್ನು ಹೊರುವುದರ ಬಗ್ಗೆ ಮುಸುಕಿನ ಗುದ್ದಾಟದ ಪರಿಹಾರ, ಮಿತಿಯೊಳಗಿನ ನಷ್ಟದ ಮನ್ನಕ್ಕಾಗಿ ಅನುಸರಿಸುವ ಕ್ರಮ ಇವೆಲ್ಲಕ್ಕಾಗಿ ಸುಧಾರಿತ ಕ್ರಮಗಳನ್ನು ಸೂಚಿಸುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ವೃತ್ತಿಪರ ಸಂಸ್ಠೆಗಳ ಪಾಲು ಗುರುತರವಾಗಿದೆ.
Item type: | Journal article (Paginated) |
---|---|
Keywords: | ಗ್ರಂಥಾಲಯ ಪುಸ್ತಕ ದಾಸ್ತಾನು ಪರಿಶೋಧನೆ, ಪುಸ್ತಕದ ವಿರೂಪ, ಪುಸ್ತಕಗಳ ಕಳುವು, ಗ್ರಂಥಾಲಯ ನಷ್ಟದ ಮನ್ನಾ, ಪುಸ್ತಕಗಳ ಪ್ರತ್ಯಕ್ಷ ದಾಸ್ತಾನು ಪರಿಶೋಧನೆ; library stock verification, book mutilation, loss of books, write off of loss, physical verification of books |
Subjects: | J. Technical services in libraries, archives, museum. > JD. Stock taking. |
Depositing user: | Dr. M S Sridhar |
Date deposited: | 17 Nov 2007 |
Last modified: | 02 Oct 2014 12:09 |
URI: | http://hdl.handle.net/10760/10547 |
References
Downloads
Downloads per month over past year
Actions (login required)
View Item |