Sridhar, M. S. ಕೃಷಿ ಅಭಿವೃದ್ಧಿಗಾಗಿ ದೂರಸಂವೇದಿ ಉಪಗ್ರಹ ಮಾಹಿತಿ., 2007 . In Satellite applications, Bangalore (India), 1 November 2007. [Conference paper]
Preview |
PDF
K34_Kammata_2007_RS_and_AG_accepted.pdf Download (319kB) | Preview |
English abstract
Space technology has touched and benefited common man’s life in many ways. Remote sensing satellites continuously transfer enormous amount of data from space. This data after processing lends itself for various useful applications. The most basic of all these applications is in agriculture. Agriculture has been vastly benefited and undergone rapid changes and developments with the application of remote sensing information coupled with GPS and GIS technologies. Remote sensing data has made it possible to use natural resources effectively and economically for optimising agricultural production. The article explains the principle behind remote sensing and provides information about remote sensing data and its application to agriculture. It deals with applications related to demarcation of agricultural land, soil mapping, groundwater availability, mapping of flood affected areas and other specific tasks. Utilising three kinds of maps, viz., land use maps, soil maps and groundwater maps, specialists have created a plan to make agriculture a more systematic, scientific and profitable enterprise for the state of Karnataka.
Kannada abstract
ದೂರಸಂವೇದಿ ಉಪಗ್ರಹಗಳಿಂದ ಅಪಾರ ಭೌಗೋಳಿಕ ಮಾಹಿತಿ ಸತತ ಸಂಗ್ರಹವಾಗಿ ಭೂಮಿಗೆ ರವಾನಿಸಲ್ಪಡುತ್ತಿದೆ. ಸಂಸ್ಕರಿಸಿ ಪರಿಷ್ಕರಿಸಿದ ಈ ಮಾಹಿತಿಯ ವಿಪುಲ ಬಳಕೆಯ ಸಾಧ್ಯತೆಗಳಿವೆ. ಬಾಹ್ಯಾಕಾಶ ತಂತ್ರಜ್ಞಾನ ಸಾಮಾನ್ಯ ಜನಜೀವನವನ್ನು ಎಲ್ಲಾ ಸ್ತರಗಳಲ್ಲಿ ಹೇಗೆ ಮುಟ್ಟಿದೆ ಎಂದು ವಿವರಿಸಲು ಭಾರತದ ಮೂಲವೃತ್ತಿಯಾದ ಕೃಷಿಯ ಕ್ಷೇತ್ರದಲ್ಲಿ ದೂರಸಂವೇದಿ ಉಪಗ್ರಹ ಮಾಹಿತಿ ಉಂಟುಮಾಡಿರುವ ಅಗಾಧ ಬದಲಾವಣೆ ಮತ್ತು ಬೆಳವಣಿಗೆಗಳ ಬಗ್ಗೆ ಲೇಖನ ಬೆಳಕು ಚೆಲ್ಲುತ್ತದೆ. ಜಮೀನಿನ ಸೀಮಾರೇಖೆ ಗುರುತಿಸುವುದರಿಂದ ಹಿಡಿದು ಮಣ್ಣಿನ ನಕ್ಷೆ, ಅಂತರ್ಜಲ ಲಭ್ಯತೆ, ಪ್ರವಾಹ ಪೀಡಿತ ಪ್ರದೇಶದ ನಕ್ಷೆ, ಮುಂತಾದ ವಿಶೇಷ ಮಾಹಿತಿ ಒದಗಿಸುವ ದೂರಸಂವೇದಿ ಉಪಗ್ರಹದ ಕಾರ್ಯವಿಧಾನವನ್ನು ಸರಳವಾಗಿ ವಿವರಿಸುತ್ತದೆ. ಭೂಬಳಕೆ ನಕ್ಷೆ, ಮಣ್ಣಿನ ನಕ್ಷೆ ಹಾಗೂ ಅಂತರ್ಜಲ ಮತ್ತು ಭೂಸ್ವರೂಪ ರೇಖಾನಕ್ಷೆಗಳ ಸಹಾಯದಿಂದ ಕೃಷಿಯನ್ನು ಹೆಚ್ಚು ವ್ಯವಸ್ಥಿತ, ವೈಜ್ಞಾನಿಕ ಹಾಗೂ ಲಾಭದಾಯಕ ವಿಧಾನವನ್ನಾಗಿಸಲು ತಜ್ಞರು ಕ್ರಿಯಾಯೋಜನೆ ರಚಿಸಿಕೊಂಡು ನೈಸರ್ಗಿಕ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿ ಕಡಿಮೆ ವೆಚ್ಚದಲ್ಲಿ ಕೃಷಿ ಉತ್ಪಾದಕತೆಯ ಸುಗ್ಗಿಗೆ ವಿಶಿಷ್ಟ ಕಾಣಿಕೆ ನೀಡುತ್ತಿರುವ ಬಾಹ್ಯಾಕಾಶ ತಂತ್ರಜ್ಞಾನ ಇತರ ಅನೇಕ ಕ್ಷೇತ್ರಗಳಿಗೂ ಉಪಯುಕ್ತವಾದ ಉಪೋತ್ಪತ್ತಿ ತಂತ್ರಜ್ಞಾನಗಳನ್ನು ಕೊಟ್ಟಿದೆ.
Item type: | Conference paper |
---|---|
Keywords: | Remote sensing data, remote sensing satellite, geographical information, agricultural development, agricultural information. ದೂರಸಂವೇದಿ ಮಾಹಿತಿ, ದೂರಸಂವೇದಿ ಉಪಗ್ರಹ, ಭೌಗೋಳಿಕ ಮಾಹಿತಿ, ಕೃಷಿ ಅಭಿವೃದಿ, ಕೃಷಿ ಮಾಹಿತಿ |
Subjects: | H. Information sources, supports, channels. > HL. Databases and database Networking. |
Depositing user: | Dr. M S Sridhar |
Date deposited: | 30 Nov 2007 |
Last modified: | 02 Oct 2014 12:10 |
URI: | http://hdl.handle.net/10760/10716 |
References
Downloads
Downloads per month over past year
Actions (login required)
View Item |