Sridhar, M. S. ಮರೀಚಿಕೆಯಾಗಿರುವ ಕನ್ನಡ ಗ್ರಂಥಗಳ ಸೂಚಿ., 2007 [Newspaper/magazine article]
Preview |
PDF
K_35.pdf Download (134kB) | Preview |
English abstract
A comprehensive catalogue of over a lakh Kannada books, published so far, has been an elusive dream for researchers and common readers. There have been many fragmented efforts (except the comprehensive catalogue of over 40,000 books published in 70s by University of Mysore) but none can be considered as an effort towards comprehensive catalogue as they do not have even 10,000 items. State public libraries, Kannada Book Authority and Kannada Book industry have failed to make efforts to add details of Kannada books to ‘World Cat’ of OCLC and ISBN data base. Surprisingly, some libraries abroad like LC and British Library (UK) provide bibliographical details of over 15000 Kannada books on Internet. Kannada readers and scholars have been left high and dry without a comprehensive catalogue and a comprehensive reference library of all published Kannada books.
Kannada abstract
ಸುಮಾರು ಒಂದು ಲಕ್ಷ ಕನ್ನಡ ಪುಸ್ತಕಗಳ ಸಮಗ್ರ ಸೂಚಿಯು ಸಾಮಾನ್ಯ ಓದುಗರು ಹಾಗೂ ಸಂಶೋಧಕರಿಗೆ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ಮೈಸೂರು ವಿ ವಿ ಯ ಸುಮಾರು ೪೦ ಸಾವಿರ ಪುಸ್ತಕ ವಿವರವನ್ನೊಳಗೊಂಡ ಅಂದಿನ ಕಾಲಕ್ಕೆ ಸಮಗ್ರವಾಗಿದ್ದ ಗ್ರಂಥಸೂಚಿಯ ಹೊರತಾಗಿ ಅನೇಕ ಪ್ರತ್ಯೇಕ ಪ್ರಯತ್ನಗಳು ನಡೆದಿವೆಯಾದರೂ ಹತ್ತು ಸಾವಿರ ಪುಸ್ತಕಗಳ ವಿವರವನ್ನೂ ಒಳಗೊಳ್ಳದ ಯಾವ ಪ್ರಯತ್ನವೂ ಸಮಗ್ರ ಗ್ರಂಥಸೂಚಿಯೆಡೆಗೆ ಸಾರ್ಥಕ ಪ್ರಯತ್ನವೆಂದು ಪರಿಗಣಿಸಲಾಗುವುದಿಲ್ಲ. ರಾಜ್ಯದ ಸಾರ್ವಜನಿಕ ಗ್ರಂಥಾಲಯಗಳು, ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಕನ್ನಡ ಪುಸ್ತಕೋದ್ಯಮಗಳು OCLC ಯ ವರ್ಲ್ಡ್ಕ್ಯಾಟ್ ಅಥವಾ ISBN ದತ್ತಾಂಶದಲ್ಲಾದರೂ ಪ್ರಕಟಿತ ಕನ್ನಡ ಪುಸ್ತಕಗಳ ವಿವರಗಳನ್ನು ನಮೂದಿಸಲು ವಿಫಲವಾಗಿವೆ. ವಿದೇಶಿ ಗ್ರಂಥಾಲಯಗಳಾದ ಲೈಬ್ರರಿ ಆ ಕಾಂಗ್ರೆಸ್ ಹಾಗೂ ಬ್ರಿಟಿಷ್ ಲೈಬ್ರರಿಗಳು ೧೫ ಸಾವಿರದಷ್ಟು ಪುಸ್ತಕಗಳ ಮಾಹಿತಿಯನ್ನು ಇಂಟರ್ ನೆಟ್ ಮೂಲಕ ದೊರಕಿಸುವುದು ಚಕಿತಗೊಳಿಸುತ್ತದೆ. ಕನ್ನಡದ ಓದುಗರು ಮತ್ತು ವಿದ್ವಾಂಸರುಗಳು ಸಮಗ್ರ ಗ್ರಂಥಸೂಚಿ ಹಾಗೂ ಪ್ರಕಟಿತ ಎಲ್ಲ ಕನ್ನಡ ಪುಸ್ತಕಗಳ ಸಮಗ್ರ ಪರಾಮರ್ಶನ ಗ್ರಂಥಾಲಯದ ಕೊರತೆಯಿಂದ ಬಳಲುತ್ತಿದ್ದಾರೆ
Item type: | Newspaper/magazine article |
---|---|
Keywords: | ಕನ್ನಡ ಪುಸ್ತಕಗಳು, ಗ್ರಂಥ ಹತೋಟಿ, ಸಮಗ್ರ ಗ್ರಂಥಸೂಚಿ, ಕನ್ನಡ ಪರಾಮರ್ಶನ ಗ್ರಂಥಾಲಯ Kannada books, bibliographical control, comprehensive catalogue, Kannada reference library |
Subjects: | I. Information treatment for information services > IA. Cataloging, bibliographic control. |
Depositing user: | Dr. M S Sridhar |
Date deposited: | 14 Dec 2007 |
Last modified: | 02 Oct 2014 12:10 |
URI: | http://hdl.handle.net/10760/10859 |
Downloads
Downloads per month over past year
Actions (login required)
View Item |