Sridhar, M. S. ಇ೦ಟರ್ನೆಟ್ನಲ್ಲೊ೦ದು ಕನ್ನಡ ಡಿಜಿಟಲ್ ಆಗರ., 2008 [Newspaper/magazine article]
Preview |
PDF
K_37_DIGITAL_AGARA.pdf Download (194kB) | Preview |
English abstract
Globally scientists have spearheaded an open archive movement to make their publicly funded research results available freely to everyone in the form of articles and also free them from the vested interest of greedy commercial publishers. More than 3000 free e-journals are published in the Internet for this purpose in addition to hundreds of open digital archives, wherein authors voluntarily upload their articles for wide dissemination. Regional languages have three options to consolidate their publications and start open digital archives. Starting an exclusive digital archive is ideal but requires lot of time, effort and sustained organizational support. The second option is to request existing open archives to recognize the regional language so that authors and others can deposit their publications in existing archives. The third option is to use popular information sharing archives like GoogleBase and Scribd to start groups for each subject and deposit in such groups. As an example a Kannada group (Kannada balaga) is started on Scribd and a dozen articles of the author are deposited. Similarly ECLIS digital archive is requested for incorporating Kannada language and selected articles are added in that archive also.
Kannada abstract
ಸಾರ್ವಜನಿಕ ತೆರಿಗೆ ಹಣದ ಅನುದಾನ ಪಡೆದು ನಡೆಸಲಾಗುವ ಸಂಶೋಧನೆಗಳ ಫಲಿತಾಂಶಗಳನ್ನು ಪ್ರತಿಷ್ಠಿತ ನಿಯತಕಾಲಿಕೆಗಳಲ್ಲಿ ಪ್ರಕಟವಾದ ನಂತರ ವಾಣಿಜ್ಯಾಸಕ್ತಿ ಹೊಂದಿದ ಪ್ರಕಾಶಕರ ಕಪಿಮುಷ್ಠಿಯಿಂದ ತಪ್ಪಿಸಿ ಜನಸಾಮಾನ್ಯರಿಗೆ ತಲುಪಿಸಲು ವಿಜ್ಞಾನಿಗಳು ಮುಕ್ತ ಮಾಹಿತಿ ಆಗರದ ಚಳುವಳಿಯನ್ನೇ ಹೂಡಿದ್ದಾರೆ. ಈ ಕಾರ್ಯಕ್ಕಾಗಿ ಇಂಟರ್ನೆಟ್ನಲ್ಲಿ ಈಗಾಗಲೇ ಸಾವಿರಾರು ಮುಕ್ತ ಆಗರಗಳು ಕಾರ್ಯನಿರ್ವಹಿಸುತ್ತಿವೆ. ಕನ್ನಡದಂತಹ ಪ್ರಾದೇಶಿಕ ಭಾಷೆಯಲ್ಲಿ ಈ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಅನೇಕ ಪ್ರಯತ್ನಗಳು ನಡೆಯುತ್ತಿವೆಯಾದರೂ ಸಂಘಟಿತ ಯೋಜನೆಯಿಲ್ಲದೆ ಎಲ್ಲವೂ ದ್ವೀಪಗಳಂತಾಗಿದ್ದು ಇಂತಹ ಮುಕ್ತ ಆಗರಗಳ ಅವಶ್ಯಕತೆ ತುರ್ತಿನದಾಗಿದೆ. ಉಚಿತವಾಗಿ ದೊರೆಯುವ Dspace, Greenstone ನಂತಹ ತಂತ್ರಾಂಶಗಳನ್ನು ಬಳಸಿ ಪ್ರತ್ಯೇಕ ಆಗರಗಳನ್ನು ಹುಟ್ಟುಹಾಕಬಹುದು. ಇಲ್ಲವಾದಲ್ಲಿ ಇರುವ ಆಗರಗಳಿಗೆ ಕನ್ನಡ ಭಾಷೆಗೆ ಮಾನ್ಯತೆ ನೀಡಿ, ಲೇಖಕರು ತಮ್ಮ ಲೇಖನಗಳನ್ನು ಸೇರಿಸಲು ಅವಕಾಶ ಮಾಡಿಕೊಡುವುದು ಅಥವಾ ಈಗಾಗಲೇ ಅಸ್ತಿತ್ವದಲ್ಲಿರುವ Scribd ಹಾಗೂ Googlebase ನಂತಹ ಆಗರಗಳ ಭಾಗವಾಗಿ ಸರಳೀಕೃತ ಆಗರಗಳನ್ನು ಪ್ರಾಂಭಿಸಬಹುದು. ಈ ಎಲ್ಲ ಪ್ರಯತ್ನಗಳೂ ಜಾಲಿಗನಿಗೆ ಶೋಧಯಂತ್ರದ ಮೂಲಕ ಪರಿಣಾಮಕಾರಿ ಉತ್ತರಗಳನ್ನು ಒದಗಿಸುವಂತೆ, index ಆಗಬೇಕಾದ್ದು ಅತೀ ಅವಶ್ಯಕ. ಈ ಹಿನ್ನೆಲೆಯಲ್ಲಿ ಈ ಲೇಖನವು Scribd ನಲ್ಲಿ ಆರಂಭಿಸಲಾಗಿರುವ “ಕನ್ನಡ ಬಳಗ”ದ ಪರಿಚಯವನ್ನು ಮಾಡಿಕೊಡುತ್ತಾ, ಲೇಖಕರಿಗೆ ಮಾರ್ಗದರ್ಶನ ನೀಡಿ ತಮ್ಮ ಲೇಖನಗಳನ್ನು ಇಲ್ಲಿ ಸೇರಿಸಲು ಆಹ್ವಾನಿಸುವುದರ ಜೊತೆಗೆ ಕನ್ನಡ ಲೇಖನಗಳ ಸಮಗ್ರ ಸೂಚಿಯ ಅವಶ್ಯಕತೆ, ಹಾಗೂ ಲೇಖನಗಳು ಎಲ್ಲರಿಗೂ ಅನಾಯಾಸವಾಗಿ ದೊರೆಯುವಂತಾಗಬೇಕೆಂಬ ಆಶಯವನ್ನು ಬಿಂಬಿಸುತ್ತದೆ.
Item type: | Newspaper/magazine article |
---|---|
Keywords: | ಮುಕ್ತ ಮಾಹಿತಿ ಆಗರ, ಡಿಜಿಟಲ್ ಆಗರ, ಇ-ಪ್ರಕಾಶನ, ಕನ್ನಡ , open archive initiative, digital archives, e-publishing, Kannada |
Subjects: | L. Information technology and library technology > LC. Internet, including WWW. |
Depositing user: | Dr. M S Sridhar |
Date deposited: | 13 Feb 2008 |
Last modified: | 02 Oct 2014 12:10 |
URI: | http://hdl.handle.net/10760/11099 |
Downloads
Downloads per month over past year
Actions (login required)
View Item |