ಕನ್ನಡ ಪುಸ್ತಕೋದ್ಯಮದ ಅಧೋಗತಿ

Sridhar, M. S. ಕನ್ನಡ ಪುಸ್ತಕೋದ್ಯಮದ ಅಧೋಗತಿ., 2004 [Newspaper/magazine article]

[img]
Preview
PDF
K7_pustkodhyama_for_ECLIS.pdf

Download (136kB) | Preview

English abstract

The comparative picture of Kannada book industry with other Indian languages is disappointing. In spite of having 10% of the country’s publishers, Kannada book industry contributes a meager 2.6%. On the other hand, the number of books published in Tamil, Hindi, and Bengali account for a major share of total books published in the country. The problem lies in local publishing industry and readers cannot be blamed for it. Though number of publishers are large, their publications do not cross even 10 per annum. Large majority are performing the dual role of writer and publisher with one or two books per year. Such publishers mainly aim at the government’s bulk purchase scheme neglecting the publicity, distribution and marketing. Publishers having full-fledged infrastructure with strong marketing network are very few. Storming the reader market, adopting marketing techniques of popular consumer goods with wide publicity, book exhibition, scientific pricing, and publisher’s co-operatives are required to reach the remote places and enlarge the market. Adequate incentives and concessions to retailers may help sale of Kannada books. Creating a market for Kannada books outside the state has still remained a dream.

Kannada abstract

ಕನ್ನಡ ಪುಸ್ತಕೋದ್ಯಮವನ್ನು ದೇಶದ ಇತರ ಭಾಷೆಗಳ ಪುಸ್ತಕೋದ್ಯಮಗಳಿಗೆ ಹೋಲಿಸಿದಲ್ಲಿ ದೊರಕುವ ಚಿತ್ರ ನಿರಾಶಾದಾಯಕವಾಗಿದೆ. ದೇಶದ ಶೇ ೧೦ ರಷ್ಟು ಪ್ರಕಾಶಕರು ಕರ್ನಾಟಕದಲ್ಲಿದ್ದಾಗಲೂ ತಮಿಳು, ಹಿಂದಿ, ಬಂಗಾಳಿ, ಮರಾಠಿ, ತೆಲುಗು, ಮಲಯಾಳ, ಇತ್ಯಾದಿ ಭಾಷೆಗಳ ಸಿಂಹ ಪಾಲಿನ ನಂತರ ಉಳಿದ ಶೇ ೨೨ ಕ್ಕೆ ಕನ್ನಡದ ಕೊಡುಗೆ ಶೇ೨.೬ ರಷ್ಟು ಮಾತ್ರ. ಸಮಸ್ಯೆಯ ಮೂಲ ಪುಸ್ತಕೋದ್ಯಮದಲ್ಲೇ ಇದ್ದು, ಓದುಗರನ್ನು ದೂರುವುದು ಅರ್ಥಹೀನ. ಹೆಚ್ಚಿನ ಪ್ರಕಾಶಕರಲ್ಲಿ ಪೂರ್ಣ ಪ್ರಮಾಣದ ಪ್ರಕಾಶನ ವ್ಯವಸ್ಥೆ, ಮಾರಾಟ ಜಾಲ, ಪ್ರಕಟಣಾ ಸಾಮರ್ಥ್ಯವಿಲ್ಲ ಮತ್ತು ಇಂತಹವರ ಪ್ರಕಟಣೆಗಳು ವಾರ್ಷಿಕ ಹತ್ತನ್ನೂ ಮೀರುವುದಿಲ್ಲ. ಸರ್ಕಾರದ ಸಗಟು ಖರೀದಿಯನ್ನೇ ಮೂಲೋದ್ದೇಶವನ್ನಾಗಿಸಿಕೊಂಡ ಇವರು ಮತ್ತು ಪ್ರಕಾಶಕರ ಪಾತ್ರವನ್ನೂ ನಿರ್ವಹಿಸುತ್ತಿರುವ ದ್ವಿಪಾತ್ರದಾರಿ ಲೇಖಕರು ಪುಸ್ತಕಗಳ ಪ್ರಚಾರ, ವಿತರಣೆ ಮತ್ತು ಮಾರಾಟಗಳೆಡೆಗೆ ಗಮನ ನೀಡದೆ ಬಹಳಷ್ಟು ಪ್ರಕಟಣೆಗಳು ಓದುಗರ ಗಮನಕ್ಕೆ ಬಾರದೇ ಹೋಗುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಪ್ರತಿಷ್ಠಿತ ಪ್ರಕಾಶಕರ ಸಂಖ್ಯೆ ಕಡಿಮೆ. ಪುಸ್ತಕಗಳ ವ್ಶೆಜ್ಞಾನಿಕ ಬೆಲೆ ನಿರ್ಧಾರ, ಪ್ರಕಾಶಕರ ಸಹಕಾರ ಸಂಘ, ಇತ್ಯಾದಿಗಳೊಂದಿಗೆ ಓದುಗ-ಮಾರುಕಟ್ಟೆಯನ್ನು ಇತರ ಅಲಂಕಾರಿಕ ವಸ್ತುಗಳಂತೆ ವಿಸ್ತೃತ ಪ್ರಚಾರ, ಪುಸ್ತಕ ಪ್ರದರ್ಶನಗಳೊಂದಿಗೆ ಗ್ರಾಮೀಣ ಪ್ರದೇಶಗಳಿಗೂ ತಲುಪಿಸುವ ವ್ಯವಸ್ಥೆ ಮಾಡಿ, ಸುಭದ್ರ ಮಾರುಕಟ್ಟೆಯನ್ನು ರೂಪಿಸಿಕೊಂಡು ಮಾರಾಟಗಾರರಿಗೆ ಸಮರ್ಪಕ ಸೋಡಿಯೊಂದಿಗೆ ಉತ್ತೇಜನ ನೀಡಿ ಭರದಿಂದ ಮಾರುಕಟ್ಟೆಯನ್ನು ವ್ಯಾಪಿಸಿಕೊಳ್ಳದಿದ್ದಲ್ಲಿ ಕರ್ನಾಟದೊಳಗೇ ಕನ್ನಡ ಪುಸ್ತಕಗಳ ಮಾರಾಟ ಅಸಮರ್ಪಕವಾಗಿ, ಹೊರ ರಾಜ್ಯಗಳಲ್ಲಿ ಕನ್ನಡ ಪುಸ್ತಕಗಳ ಮಾರಾಟ ಕಲ್ಪನಾತೀತವಾಗುತ್ತದೆ.

Item type: Newspaper/magazine article
Keywords: ಕನ್ನಡ ಪುಸ್ತಕೋದ್ಯಮ, ಪ್ರಕಾಶಕರು, ಪುಸ್ತಕ ಮಾರಾಟ, Kannada book industry, publishers, marketing of books
Subjects: E. Publishing and legal issues. > EZ. None of these, but in this section.
Depositing user: Dr. M S Sridhar
Date deposited: 06 Mar 2008
Last modified: 02 Oct 2014 12:10
URI: http://hdl.handle.net/10760/11185

Downloads

Downloads per month over past year

Actions (login required)

View Item View Item