ಇಂಟರ್ನೆಟ್ನಲ್ಲಿ ಕನ್ನಡ ಪುಸ್ತಕಗಳೆಷ್ಟು?

Sridhar, M. S. ಇಂಟರ್ನೆಟ್ನಲ್ಲಿ ಕನ್ನಡ ಪುಸ್ತಕಗಳೆಷ್ಟು?, 2005 [Newspaper/magazine article]

[thumbnail of K10_kannadabooksininternetpt2.pdf]
Preview
PDF
K10_kannadabooksininternetpt2.pdf

Download (468kB) | Preview
[thumbnail of K10.pdf]
Preview
PDF
K10.pdf

Download (184kB) | Preview

English abstract

A search for details of Kannada books on Internet would leave you disappointed. Reasons being that neither publishers nor authors post details of their books on Internet. Few publishers who post list of books do not assign suitable keywords and metadata to enable first grade search engines to index these websites. None of the publishers/bodies, academies and government organizations have put their complete list of collection on the net. Few sites like granthasampada.com attempts to do so but with lots of anomalies. British library and Library of Congress set an example in this regard by providing systematic details and list of Kannada books and probably large number of Kannada books can be seen on these sites compared to any Indian site including National Library.

Kannada abstract

ಕನ್ನಡದ ಹೊಸ ಪುಸ್ತಕಗಳ ವಿವರಗಳನ್ನು ಆಸಕ್ತರು ಇಂಟರ್ನೆಟ್ನಲ್ಲಿ ಹುಡುಕಿದರೆ ನಿರಾಶಾದಾಯಕ ಪಲಿತಾಂಶ ದೊರಕುತ್ತದೆ. ಇದಕ್ಕೆ ಕಾರಣಗಳು ಹಲವಾರು. ಪ್ರಕಾಶಕರು ಮತ್ತು ಲೇಖಕರು ತಮ್ಮ ಪ್ರಕಟಣೆಗಳ ಪಟ್ಟಿಯನ್ನು ಇಂಟರ್ನೆಟ್ನಲ್ಲಿ ಪ್ರಕಟಿಸದಿರುವುದು. ಕೆಲವರು ವೆಬ್ಸೈಟಿನಲ್ಲಿ ಪಟ್ಟಿ ಪ್ರಕಟಿಸಿದರೂ ಪ್ರಥಮ ದರ್ಜೆ ಹುಡುಕುವ ಯಂತ್ರಗಳು ತಾಣಗಳನ್ನು ಸಂದರ್ಶಿಸಿ ಸೂಚಿ ತಯಾರಿಸಿಟ್ಟುಕೊಳ್ಳಲು ಅನುಕೂಲವಾಗುವಂತಹ ಸೂಚಿಪದಗಳನ್ನು ಅಳವಡಿಸಿಲ್ಲ. ಯಾವುದೇ ಜವಾಬ್ದಾರಿಯುತ ಸಂಸ್ಥೆಗಳಾಗಲೀ, ಪ್ರಕಾಶನ ಸಂಸ್ಥೆಗಳಾಗಲೀ ತಮ್ಮೆಲ್ಲಾ ಹೊಸ ಹಾಗೂ ಹಳೆಯ ಪ್ರಕಟಣೆಗಳನ್ನು ಅಂತರ್ಜಾಲದಲ್ಲಿ ಅಳವಡಿಸದಿರುವುದೂ ಒಂದು ಪ್ರಮುಖ ಕಾರಣ. ಗ್ರಂಥಸಂಪದದಂತಹ ತಾಣಗಳು ಮಾಹಿತಿ ನೀಡಲು ಸ್ತುತ್ಯರ್ಹ ಪ್ರಯತ್ನ ಮಾಡುತ್ತಿದ್ದರೂ ಅನೇಕ ದೋಷಗಳಿಂದ ಕೂಡಿವೆ. ಈ ನಿಟ್ಟಿನಲ್ಲಿ ವಿದೇಶಿ ತಾಣಗಳಾದ ಬ್ರಿಟಿಷ್ ಲೈಬ್ರರಿ ಹಾಗೂ ಲೈಬ್ರರಿ ಆಫ಼್ ಕಾಂಗ್ರೆಸ್ನ ತಾಣಗಳು ಅನುಕರಣೀಯ. ಅಲ್ಲಿ ಕನ್ನಡ ಪುಸ್ತಕಗಳ ವಿವರಗಳನ್ನು ಅಚ್ಚುಕಟ್ಟಾಗಿ ತಪ್ಪಿಲ್ಲದೆ ನಮೂದಿಸಲಾಗಿದ್ದು ನಮ್ಮ ಎಷ್ಟೋ ದೇಶೀಯ ತಾಣಗಳಿಗಿಂತ ಹೆಚ್ಚು ಪುಸ್ತಕಗಳ ಮಾಹಿತಿ ನೀಡುತ್ತದೆ.

Item type: Newspaper/magazine article
Keywords: ಇಂಟರ್ನೆಟ್, ಕನ್ನಡ ಪುಸ್ತಕಗಳು, ಶೋಧಯಂತ್ರ್ರಗಳು, ಸೂಚಿಪದಗಳು; Internet, Kannada books, search engines
Subjects: L. Information technology and library technology > LC. Internet, including WWW.
Depositing user: Dr. M S Sridhar
Date deposited: 28 Jul 2008
Last modified: 02 Oct 2014 12:12
URI: http://hdl.handle.net/10760/12119

Downloads

Downloads per month over past year

Actions (login required)

View Item View Item