Sridhar, M. S. ಇ-ಪುಸ್ತಕ ಮೇಳ ನೋಡಿದಿರಾ?, 2006 [Newspaper/magazine article]
Preview |
PDF
K25_World_e-book_fair.pdf Download (83kB) | Preview |
English abstract
The first e-book fair is showcasing more than 3 lakhs e-books freely available in more than 100 languages. Though the share of Kannada language e-books is negligible, Tamil has registered with an impressive number of e-books. With a lot of anomalies and confusions about the digital rights of e-books coupled with insecure feeling among the authors and publishers about copyright in digital environment have resulted in the set back on the efforts of giants like Google and Microsoft forcing them to restrict their digitization to copyright-free books. Many popular predictions of decline in the use of printed books did not come true. A born e-book in the real sense comprising of all possibilities of multimedia is lot more effective than a scanned copy of a printed book on the computer screen.
Kannada abstract
ಪ್ರಥಮ ಇ-ಪುಸ್ತಕ ಮೇಳದ ಹಿನ್ನೆಲೆಯಲ್ಲಿ ಈ ಲೇಖನವು ಮೇಳದಲ್ಲಿ ನೂರಕ್ಕೂ ಹೆಚ್ಚು ಭಾಷೆಯ ೩ ಲಕ್ಷಕ್ಕೂ ಹೆಚ್ಚು ಇ-ಪುಸ್ತಕಗಳು ಉಚಿತವಾಗಿ ದೊರೆಯುವುದನ್ನು ಹೇಳುತ್ತಲೇ ಕನ್ನಡದ ನಗಣ್ಯ ಪ್ರಾತಿನಿಧ್ಯವನ್ನೂ ಹಾಗೂ ತಮಿಳಿನ ವಿನೀತ ಕಾಣಿಕೆಯನ್ನೂ ಉಲ್ಲೇಖಿಸುತ್ತದೆ. ಹಕ್ಕುಸ್ವಾಮ್ಯದ ಬಗ್ಗೆ ಅನೇಕ ಅನುಮಾನಗಳೂ ಗೊಂದಲಗಳೂ ಇ-ಪುಸ್ತಕಗಳಿಗೆ ಹಿಂಜರಿತವನ್ನುಂಟು ಮಾಡಿರುವುದರಿಂದ ಹಕ್ಕು ಸ್ವಾಮ್ಯಕ್ಕೆ ಹೊರತಾದ ಪುಸ್ತಕಗಳನ್ನಷ್ಟೇ ಡಿಜಿಟೈಸ್ ಮಾಡುವ ಗೂಗಲ್, ಮೈಕ್ರೋಸಾಫ಼್ಟ್ ಮುಂತಾದ ದಿಗ್ಗಜರಿಗೆ ಇ-ಮಾಧ್ಯಮದಲ್ಲಿ ವ್ಯವಸ್ಥಿತವಾಗಿ ಹಕ್ಕುಸ್ವಾಮ್ಯ ಕಾಪಾಡಿಕೊಳ್ಳಲಾಗದ ಲೇಖಕರ ಅಭದ್ರತೆಯೂ ಈ ಕಾರ್ಯಕ್ಕೆ ಅಡ್ಡಗಾಲು ಹಾಕಿದೆ. ಇದರೊಂದಿಗೆ ಅನೇಕರು ಭವಿಷ್ಯ ನುಡಿಯುವಂತೆ ಇ-ಪುಸ್ತಕಗಳ ಉಗಮ ಮುದ್ರಿತ ಪುಸ್ತಕಗಳ ಓದು ಹಾಗು ಉಪಯೋಗವನ್ನು ಕಡಿಮೆ ಮಾಡಲಿಲ್ಲ. ಅಲ್ಲದೆ ಸ್ಕ್ಯಾನ್ ಮಾಡಿ ಡಿಜಿಟಲ್ಗೆ ರೂಪಾಂತರಿಸಿದ ಪುಸ್ತಕಗಳ ಬದಲು ಚಲನಶೀಲವಾಗಿ ಜೀವಂತಿಕೆಯಿಂದ ಕೂಡಿದ ಇ-ಪುಸ್ತಕಗಳು ನಿಜವಾದ ಅರ್ಥದಲ್ಲಿ ಅಕ್ಷರಗಳನ್ನು ಪರಿಣಾಮಕಾರಿಯಾಗಿಸಬಲ್ಲವು. ಅಂತಹ ಇ-ಪುಸ್ತಕಗಳ ಸಂತತಿ ಸಾವಿರವಾಗಲಿ.
Item type: | Newspaper/magazine article |
---|---|
Keywords: | ಇ-ಪುಸ್ತಕಗಳು; ಕನ್ನಡ ಪುಸ್ತಕಗಳು; ಹಕ್ಕುಸ್ವಾಮ್ಯ; ಡಿಜಿಟೈಸೇಷನ್; : e-books; Kannada books; copyright; digitization |
Subjects: | H. Information sources, supports, channels. > HO. e-books. |
Depositing user: | Dr. M S Sridhar |
Date deposited: | 04 Aug 2008 |
Last modified: | 02 Oct 2014 12:12 |
URI: | http://hdl.handle.net/10760/12192 |
Downloads
Downloads per month over past year
Actions (login required)
![]() |
View Item |