Sridhar, M. S. ಇಂಟರ್‌ನೆಟ್ ಶೋಧಯಂತ್ರಗಳೆಷ್ಟು ಪಾರದರ್ಶಕ?, 2007 [Newspaper/magazine article]
Preview |
PDF
K29_search_engine_politics_PV.pdf Download (73kB) | Preview |
English abstract
For searching on the Web most users rely on search engines like Yahoo & Google. Majority believe that the results provided by them are ultimate truth and it is a boon to have these search engines. This article raises the issues like reliability of search engine ranking mechanism. It brings to light the commercial interest and bias of search engines favoring rich and popular Web sites while retrieving and ranking them. Due to political as well as commercial considerations some sites are given preferential treatment whereas many are ignored and even alleged to be manipulated while ranking on their databases. They are not transparent and do not bring these covert treatments to the notice of the users. The article also expresses concern over the influence of search engines in forming public opinion regarding social issues and possibility of directing and controlling opinions of netizens with fast growing, vast and strong global media.
Kannada abstract
ಅಂತರ್ಜಾಲ ಬಳಕೆದಾರರಲ್ಲಿ ಬಹುತೇಕ ಮಂದಿ ತಮ್ಮ ಹುಡುಕಾಟಕ್ಕಾಗಿ ಗೂಗಲ್ ಮತ್ತು ಯಾಹೂನಂತಹ ಶೋಧಯಂತ್ರಗಳನ್ನು ಅವಲಂಬಿಸಿದ್ದು ಅದೇ ಅಂತಿಮ ಸತ್ಯವೆಂಬಂತೆ ಅವುಗಳಿರುವುದೇ ಮಹಾಭಾಗ್ಯವೆಂಬಂತೆ ಭಾವಿಸುತ್ತಾರೆ. ಆದರೆ ಶೋಧಯಂತ್ರಗಳ ರ್‍ಯಾಂಕಿಂಗ್ ಕ್ರಮ ಹಾಗೂ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವ ಈ ಲೇಖನ ಉದಾಹರಣೆಗಳ ಸಹಿತ ಈ ಶೋಧಯಂತ್ರಗಳು ವಾಣಿಜ್ಯಮುಖಿಯಾಗಿ ಹೇಗೆ ವ್ಯಾಪಾರೀ ಮನೋಭಾವ ಪ್ರದರ್ಶಿಸುತ್ತಿವೆ, ತಾಣಗಳ ರ್‍ಯಾಂಕಿಂಗ್‌ನಲ್ಲಿ ಹೇಗೆ ತಾರತಮ್ಯ ಅನುಸರಿಸಿ ಬಲಾಢ್ಯ ಹಾಗೂ ಶ್ರೀಮಂತ ತಾಣಗಳಿಗೆ ಹೆಚ್ಚು ಪ್ರಚಾರ ನೀಡುತ್ತಿವೆ, ಬಳಕೆದಾರರ ಅರಿವಿಗೆ ಬರುವಂತೆ ಕೆಲವೊಮ್ಮೆ ಬಾರದಂತೆ ವ್ಯಾಪಾರೀ ಹಾಗೂ ರಾಜಕೀಯ ಕಾರಣಗಳಿಗಾಗಿ ಹೇಗೆ ಫಲಿತಾಂಶವನ್ನು ತಡೆ ಹಿಡಿಯುತ್ತಿವೆ ಎಂಬ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತದೆ. ತಾಣಗಳ ಆಯ್ಕೆಯಲ್ಲಿ ರಾಜಕೀಯ ಮಾಡುವ ಶೋಧಯಂತ್ರಗಳು ತಮ್ಮ ರ್‍ಯಾಂಕಿಂಗ್ ಛಿqmಣತಿಟಿಥಿಟಡಿ ಅನ್ನು ಬಹಿರಂಗಪಡಿಸಲು ನಿರಾಕರಿಸುತ್ತಿರುವ ಬಗೆಗೆ ಕಳವಳ ವ್ಯಕ್ತಪಡಿಸುತ್ತದೆ. ಬಲಿಷ್ಠ ಸಮೂಹ ಮಾಧ್ಯಮವಾಗಿ ಬೆಳೆಯುತ್ತಿರುವ ಅಂತರ್ಜಾಲದಲ್ಲಿ ಸಾಮಾಜಿಕ ಸಮಸ್ಯೆಗಳತ್ತ ಈ ಶೋಧ ಯಂತ್ರಗಳು ಹೇಗೆ ಪೂರ್ವಾಗ್ರಹ ಪೀಡಿತ ಅಭಿಪ್ರಾಯ ರೂಪಿಸಿ ಅದನ್ನು ತನಗೆ ಬೇಕಾದಂತೆ ನಿರ್ದೇಶಿಸಿ, ನಿಯಂತ್ರಿಸುವ ಸಾಧ್ಯತೆಯ ಬಗ್ಗೆಯೂ ಎಚ್ಚರಿಸುತ್ತದೆ.
Item type: | Newspaper/magazine article |
---|---|
Keywords: | Search engines, internet ranking of sites, Google, Yahoo, ಶೋಧಯಂತ್ರಗಳ ತಾರತಮ್ಯ, ಅಂತರ್ಜಾಲ ಶೋಧಯಂತ್ರಗಳ ರ್‍ಯಾಂಕಿಂಗ್, ಗೂಗಲ್, ಯಾಹೂ, ಇಂಟರ್‌ನೆಟ್ ವ್ಯಾಪಾರೀಕರಣ, ಇಂಟರ್‌ನೆಟ್ ವ್ಯಾಪಾರಸ್ಥರು |
Subjects: | L. Information technology and library technology > LS. Search engines. |
Depositing user: | Dr. M S Sridhar |
Date deposited: | 05 Apr 2007 |
Last modified: | 02 Oct 2014 12:06 |
URI: | http://hdl.handle.net/10760/9183 |
References
Downloads
Downloads per month over past year
Actions (login required)
![]() |
View Item |