Sridhar, M. S. ವಿಕಿಪೀಡಿಯ Vs. ಬ್ರಿಟಾನಿಕ ವಿಶ್ವಕೋಶ : ವಿಜ್ಞಾನಿಗಳ ಒಂದು ವಿವಾದ., 2006 [Newspaper/magazine article]
Preview |
PDF
K28_Wikipedia_vs_Brittanica_vijnana_sangathi.pdf Download (79kB) | Preview |
English abstract
Britannica encyclopedia is a prestigious name in the scholarly world. There was quite a commotion when Nature published a report comparing Britannica with Wikepedia - an online free encyclopedia. The report concluded that the number of faults/discrepencies in Britannica is slightly lower compared to Wikipedia. In response to this publication of Nature, Britannica waged a war on Nature. This article highlights the vast possibilities and hurdles for Wikipedia to grow into an authentic online reference source. It also highlights with statistics the strengths, weaknesses and growing popularity of Wikipedia. The author concludes that using online wikepedia as a reference source instead of costly encyclopedias like Britannica is both economically and strategically beneficial to Public Libraries and Schools.
Kannada abstract
ವಿಶ್ವಕೋಶ ಎಂದರೆ ಎಲ್ಲ ವಿವರವನ್ನೊಳಗೊಂಡ ಅಧಿಕೃತ ಆಕರ ಗ್ರಂಥವೆಂಬುದು ಸಾಮಾನ್ಯವಾದ ಅಭಿಪ್ರಾಯ. ಇನ್ನು ವಿಶ್ವಕೋಶಗಳಲ್ಲಿ ಬ್ರಿಟಾನಿಕಾದ ಘನತೆ ಪ್ರತಿಷ್ಠೆಗಳು ಬಹು ದೊಡ್ಡದು. ಎಷ್ಟೋ ಮಂದಿ ಬ್ರಿಟಾನಿಕಾದಿಂದ ತೆಗೆದ ಮಾಹಿತಿ ಎಂದ ಕೂಡಲೇ ಪ್ರಶ್ನಾತೀತವೆಂದು ಒಪ್ಪುತ್ತಾರೆ. ವಿಷಯ ತಜ್ಞರಿಂದ ರೂಪಿತವಾದ ಇಂತಹ ಬ್ರಿಟಾನಿಕಾವನ್ನು ಜನ ಸಾಮಾನ್ಯರೇ ಬರೆದು ಅಭಿವೃದ್ದಿಪಡಿಸುತ್ತಿರುವ ವಿಕಿಪೀಡಿಯಾ ಎಂಬ ಮುಕ್ತ ಮಾಹಿತಿ ಆಗರದೊಂದಿಗೆ ಹೋಲಿಸಿ ಎರಡೂ ವಿಶ್ವಕೋಶಗಳು ಹೆಚ್ಚು ಕಡಿಮೆ ಅಷ್ಟೇ ಮಾಹಿತಿ ಲೋಪಗಳನ್ನು ಹೊಂದಿವೆ ಎಂಬ ವರದಿಯನ್ನು ನೇಚರ್ ಪತ್ರಿಕೆ ಪ್ರಕಟಿಸಿದ ಕೂಡಲೇ ವಿಜ್ಞಾನಿಗಳಲ್ಲಿ ಒಂದು ದೊಡ್ಡ ವಿವಾದವೇ ಸೃಷ್ಠಿಯಾಯಿತು. ಬ್ರಿಟಾನಿಕಾವಂತೂ ನೇಚರ್ ಪತ್ರಿಕೆಯ ಮೇಲೆ ಸಮರವನ್ನೇ ಸಾರಿತು. ವಿಕಿಪೀಡಿಯಾದ ಸಾಮರ್ಥ್ಯವನ್ನು ಅಂಕಿಅಂಶಗಳ ಹಿನ್ನೆಲೆಯಲ್ಲಿ ಅವಲೋಕಿಸುವ ಲೇಖನವು ವಿಕಿಪೀಡಿಯಾದ ಸಾಧ್ಯತೆಗಳು ಹಾಗೂ ಅದರ ಅಗಾಧತೆಯನ್ನ್ನು ವಿವರಿಸುತ್ತಲೇ ಅದೊಂದು ಪ್ರಮುಖ ಆಕರ ಗ್ರಂಥವಾಗಿ ಬೆಳೆಯಲು ಇರುವ ಬಲಾಬಲಗಳ ಜೊತೆಗೆ ಬಲಹೀನತೆಗಳನ್ನೂ ವಿವರಿಸುತ್ತದೆ. ಪರಿಸಮಾಪ್ತಿಯಾಗಿ ಸಾರ್ವಜನಿಕ ಗ್ರಂಥಾಲಯಗಳು ಹಾಗೂ ಸರ್ಕಾರಿ ಶಾಲೆಗಳು ದುಬಾರಿ ವಿಶ್ವಕೋಶಗಳನ್ನು ಕೊಳ್ಳುವ ಬದಲು ಇಂಟರ್‌ನೆಟ್ ಸಂಪರ್ಕ ಕಲ್ಪಿಸಿ ವಿಕಿಪೀಡಿಯಾದಂತಹ ಮುಕ್ತ ಮಾಹಿತಿ ಆಗರವನ್ನು ಸಮರ್ಥವಾಗಿ ಬಳಸಿಕೊಳ್ಳುವ ಸಾಧ್ಯತೆಯನ್ನು ಲೇಖನ ಮುಂದಿಡುತ್ತದೆ.
Item type: | Newspaper/magazine article |
---|---|
Keywords: | Britannica, Wikipedia, encyclopedia, Nature, ಬ್ರಿಟಾನಿಕಾ ವಿಶ್ವಕೋಶ, ವಿಕಿಪೀಡಿಯಾ, ನೇಚರ್ ಪತ್ರಿಕೆ, ಮುಕ್ತ ಮಾಹಿತಿ ಆಗರ |
Subjects: | H. Information sources, supports, channels. > HZ. None of these, but in this section. |
Depositing user: | Dr. M S Sridhar |
Date deposited: | 13 Apr 2007 |
Last modified: | 02 Oct 2014 12:07 |
URI: | http://hdl.handle.net/10760/9305 |
References
Downloads
Downloads per month over past year
Actions (login required)
View Item |