ವಿಶ್ವ ಗ್ರಂಥಸೂಚಿಯಲ್ಲಿ ಕನ್ನಡ ಪುಸ್ತಕಗಳಿಲ್ಲ!!

Sridhar, M. S. ವಿಶ್ವ ಗ್ರಂಥಸೂಚಿಯಲ್ಲಿ ಕನ್ನಡ ಪುಸ್ತಕಗಳಿಲ್ಲ!!, 2003 [Newspaper/magazine article]

[img]
Preview
PDF
K3_WORLD_CATALOGUE.pdf

Download (84kB) | Preview
[img]
Preview
PDF
K03.pdf

Download (197kB) | Preview

English abstract

WorldCat, an online catalogue from OCLC covers details of 5 Crore books in English as well as non-English and Indian languages like Hindi, Tamil, Marathi, Bengali, etc. Surprisingly, such a huge catalog does not include even a single Kannada book. The Department of Public Libraries of Government of Karnataka has to take the responsibility of preparing a comprehensive catalog of Kannada books and include them in WorldCat. Efforts were made earlier by institutions like Mysore University to build such a comprehensive catalog, but failure to continue the efforts to update it has resulted in non availability of a comprehensive catalog of Kannada books. As per Public Library Act, three copies of all books published in the State have to be deposited in the State Central Library to facilitate building a comprehensive catalog as well as developing a comprehensive reference collection of Kannada books. Development of such a catalog and collection with the co-operation of authors, publishers and distributors makes it possible to include Kannada books in WorldCat which would incidentally benefit numerous users all over the world in the Internet.

Kannada abstract

OCLC ಯ ಕನ್ನಡ ಆನ್ಲೈನ್ ಗ್ರಂಥಸೂಚಿ Worldcat ನಲ್ಲಿ ವಿಶ್ವದ ಅನೇಕ ಇಂಗ್ಲೀಷ್, ಇಂಗ್ಲೀಷೇತರ ಭಾಷಾ ಪುಸ್ತಕಗಳೂ, ಭಾರತೀಯ ಭಾಷೆಗಳಾದ ಹಿಂದಿ, ತಮಿಳು, ಮರಾಠಿ, ಬಂಗಾಳಿ ಮತ್ತಿತರ ಭಾಷೆಗಳ ಸುಮಾರು ಐದು ಕೋಟಿ ಪುಸ್ತಕಗಳ ವಿವರಗಳಿವೆ. ಈ ಗ್ರಂಥಸೂಚಿಯಲ್ಲಿ ಒಂದೂ ಕನ್ನಡ ಪುಸ್ತಕವಿಲ್ಲದಿರುವುದು ವಿಪರ್ಯಾಸ. ಒಂದು ಕನ್ನಡ ಪುಸ್ತಕಗಳ ಸಮಗ್ರ ಗ್ರಂಥಸೂಚಿಯನ್ನು ತಯಾರಿಸಿ Worlcat ನಲ್ಲಿ ಸೇರಿಸುವ ಹೊಣೆಗಾರಿಕೆ ಅಧಿಕೃತವಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯದ್ದಾದರೂ ಅದರ ಕರ್ತವ್ಯಲೋಪದೊಂದಿಗೆ, ಲೇಖಕರ, ಪ್ರಕಾಶಕರ, ವಿತರಕರ ಅಸಹಕಾರದಿಂದಾಗಿ ಈ ಕಾರ್ಯದಲ್ಲಿ ಪ್ರಗತಿಯಿಲ್ಲವಾಗಿದೆ. ಈ ಹಿಂದೆ ಇಂತಹ ಗ್ರಂಥಸೂಚಿ ತಯಾರಿಗಾಗಿ ಮೈಸೂರು ವಿಶ್ವವಿದ್ಯಾಲಯ ಮತ್ತಿತರ ಸಂಸ್ಥೆಗಳಿಂದ ಕೆಲಸಗಳಾಗಿವೆಯಾದರೂ ಅದನ್ನು ಸಮರ್ಥವಾಗಿ ಮುಂದುವರಿಸದಿದ್ದುದರ ಪರಿಣಾಮ ಸಮಗ್ರ ಗ್ರಂಥಸೂಚಿಯ ಕೊರತೆ ಇದೆ. ಗ್ರಂಥಾಲಯ ಕಾಯ್ದೆಯನ್ವಯ ಪ್ರಕಟಗೊಂಡ ಪ್ರತಿ ಪುಸ್ತಕದ ಮೂರು ಪ್ರತಿಗಳನ್ನು ಸಾರ್ವಜನಿಕ ಗ್ರಂಥಾಲಯಕ್ಕೆ ತಲುಪಿಸಬೇಕು. ಇದರ ಹಿಂದಿನ ಉದ್ದೇಶ ಸಮಗ್ರ ಗ್ರಂಥಸಂಗ್ರಹಣೆ. ಈ ಕಾಯ್ದೆಯ ಕಟ್ಟುನಿಟ್ಟಾದ ಅನುಷ್ಠಾನ ಹಾಗೂ ಲೇಖಕರು ಮತ್ತು ಪ್ರಕಾಶಕರಿಗೆ ಉತ್ತೇಜನವಿದ್ದಿದ್ದ್ಡರೆ ಸಮಗ್ರ ಗ್ರಂಥಸೂಚಿ ಹಾಗೂ ಸಮಗ್ರ ಗ್ರಂಥಸಂಗ್ರಹಣೆ ಸಾದ್ಯವಾಗುತ್ತಿತ್ತು. ಇಂತಹ ಯೋಜನೆಯಿಂದ ಮಾತ್ರ ಕನ್ನಡ ಪುಸ್ತಕಗಳೆಲ್ಲವುಗಳ ವಿವರಗಳನ್ನು ಒಂದೆಡೆ ಸೇರಿಸಲು ಸಾಧ್ಯ ಮತ್ತು ಅದನ್ನು ವಿಶ್ವಗ್ರಂಥಸೂಚಿಯ ಭಾಗವಾಗಿಸಿ ವಿಶ್ವಾದ್ಯಂತ ಎಲ್ಲರಿಗೂ ಇಂಟರ್ನೆಟ್ ಮೂಲಕ ದೊರಕಿಸಲು ಸಾದ್ಯ.

Item type: Newspaper/magazine article
Keywords: WorldCat; Kannada books; Public libraries, ವಿಶ್ವಗ್ರಂಥಸೂಚಿ, ಕನ್ನಡ ಪುಸ್ತಕಗಳು, ಸಾರ್ವಜನಿಕ ಗ್ರಂಥಾಲಯ
Subjects: H. Information sources, supports, channels. > HM. OPACs.
Depositing user: Dr. M S Sridhar
Date deposited: 22 May 2007
Last modified: 02 Oct 2014 12:07
URI: http://hdl.handle.net/10760/9583

References

OCLC Annual Report 2001/2002. Ohio: OCLC, 2002.

Sridhar, M S. "Availability of popular science and technology books in Kannada”, Granthalaya Vijnana (in Kannada), 1 (2) November 2001, 5-15.


Downloads

Downloads per month over past year

Actions (login required)

View Item View Item