Sridhar, M. S. ಗ್ರಂಥಾಲಯ ಕರದ ಉಪಯೋಗ ನಾವೆಷ್ಟು ಪಡೆಯುತ್ತಿದ್ದೇವೆ?, 2003 [Newspaper/magazine article]
Preview |
PDF
K6_PUBLIC_LIBRARY_CESS.pdf Download (88kB) | Preview |
Preview |
PDF
K06.pdf Download (171kB) | Preview |
English abstract
This paper discusses certain issues of Public Library Act implemented in Karnataka state, particularly about collection of Library cess, delay in transfer of collected cess amount to the department, non-use of the accrued fund and lack of adequate library services in rural areas. With more than half of population residing in rural areas and having lower than average literacy rates and per capita income, without adequate funds rural libraries have not been able to provide services comparable to those in urban areas. At the present rate, the Department may take a couple of hundred years to establish public libraries in all Gram panchayats in the State. As against the norm of every 3000 people should have a Library, the state has a library for every 15,600 people. The paper analyses the per capita library membership, book borrowing, books in stock and compares the same with that of developed countries. Part-time untrained staff with meager honorarium and poor collection reflects the pathetic condition of rural public libraries in the State. Few private trusts and foundations have been making significant impact on library movement with considerable success in promoting library services in the rural areas. Paper concludes stating that public-private partnership is likely to prove more efficient and a better alternative model to present government-run public libraries.
Kannada abstract
ಈ ಲೇಖನವು ಕರ್ನಾಟಕದಲ್ಲಿ ಜಾರಿಯಿರುವ ಸಾರ್ವಜನಿಕ ಗ್ರಂಥಾಲಯ ಕಾಯ್ದೆಯ ಸಾಧಕ ಬಾಧಕಗಳನ್ನು ಚರ್ಚಿಸುತ್ತದೆ. ಪ್ರಮುಖವಾಗಿ ಗ್ರಂಥಾಲಯ ಕರ ಸಂಗ್ರಹಣೆ, ಗ್ರಂಥಾಲಯ ಕರದ ಮೊಬಲಗನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ವರ್ಗಾಯಿಸುವುದರಲ್ಲಿ ಆಗುತ್ತಿರುವ ವಿಳಂಬ, ವೃದ್ಧಿಯಾದ ಧನದ ವಿನಿಯೋಗವಾಗದಿರುವುದು ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಅಸಮರ್ಪಕ ಗ್ರಂಥಾಲಯ ಸೇವೆಯನ್ನು ಪ್ರಸ್ತಾಪಿಸುತ್ತದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಗ್ರಾಮವಾಸಿಗಳಾಗಿದ್ದು, ಸರಾಸರಿ ಅಕ್ಷರತೆ ಹಾಗೂ ಆದಾಯಗಳು ಕಡಿಮೆ ಇರುವ ಗ್ರಾಮೀಣರಿಗೆ ಈ ಸೇವೆಯ ಹೆಚ್ಚಿನ ಅವಶ್ಯಕತೆಯಿದೆ. ಗ್ರಾಮೀಣ ಗ್ರಂಥಾಲಯಗಳು ನಗರ ಗ್ರಂಥಾಲಯಗಳಿಗೆ ಹೋಲಿಸಿದರೆ ಸೂಕ್ತ ಸೇವೆ ನೀಡುತ್ತಿಲ್ಲ. ಇದೇ ಗತಿಯಲ್ಲಿ ಮುಂದುವರೆದಲ್ಲಿ ರಾಜ್ಯದ ಪ್ರತೀ ಗ್ರಾಮದಲ್ಲಿ ಒಂದು ಗ್ರಂಥಾಲಯ ಸ್ಥಾಪಿಸಲು ಇಲಾಖೆಗೆ ನೂರಿನ್ನೂರು ವರ್ಷಗಳೇ ಬೇಕಾಗಬಹುದು. ಯುನೆಸ್ಕೊ ಮಾದರಿಯಂತೆ ಪ್ರತಿ ೩೦೦೦ ಮಂದಿಗೆ ಒಂದು ಗ್ರಂಥಾಲಯವಿರಬೇಕು. ಆದರೆ ರಾಜ್ಯದಲ್ಲಿ ಇದರ ಅನುಪಾತ ಪ್ರತಿ ೧೫೬೦೦ ಮಂದಿಗೆ ಒಂದು ಗ್ರಂಥಾಲಯವಾಗಿದೆ.
Item type: | Newspaper/magazine article |
---|---|
Keywords: | ಸಾರ್ವಜನಿಕ ಗ್ರಂಥಾಲಯಗಳು, ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಕಾಯ್ದೆ, ಗ್ರಂಥಾಲಯ ಕರ, ಗ್ರಾಮೀಣ ಗ್ರಂಥಾಲಯಗಳು, ಗ್ರಂಥಾಲಯ ಸದಸ್ಯತ್ವ, public library act, library cess, rural libraries, public libraries, library membership |
Subjects: | D. Libraries as physical collections. > DC. Public libraries. |
Depositing user: | Dr. M S Sridhar |
Date deposited: | 20 Jul 2007 |
Last modified: | 02 Oct 2014 12:08 |
URI: | http://hdl.handle.net/10760/9900 |
References
Downloads
Downloads per month over past year
Actions (login required)
View Item |