ನೆಟ್ನಲ್ಲಿ ಸ್ವಯಂಚಾಲಿತ ಉತ್ತರ

Sridhar, M. S. ನೆಟ್ನಲ್ಲಿ ಸ್ವಯಂಚಾಲಿತ ಉತ್ತರ., 2005 [Newspaper/magazine article]

[img]
Preview
PDF
K14_AUTO_REPLY.pdf

Download (83kB) | Preview

English abstract

Answers to queries like length of Cauvery river, height of KRS dam, who is Kuvempu, etc. are readily provided by websites like answers.com, askjeeves.com. These sites index various information sources and automatically match them with the words in the query to bring up instant answers. Limitations of the intelligent search engines some times result in wrong matching of words and retrieve faulty answers. These sites are continuously monitor the Web and update their information. Though artificial intelligent of search engines do not have the capability to correctly answer all questions, answers many basic queries are correct and they also list related websites for further reference. To start an auto answering service in Kannada, it is needed to post required exhaustive information on the net, and important copyright free books may be stored in open digital archives.

Kannada abstract

ಕಾವೇರಿ ನದಿಯ ಉದ್ದ, ಕನ್ನಂಬಾಡಿಯ ಎತ್ತರ, ಕುವೆಂಪು ಯಾರು, ಇತ್ಯಾದಿ ಪ್ರಶ್ನೆಗಳಿಗೆ ಇಂಟರ್ನೆಟ್ನಲ್ಲಿ ಸ್ವಯಂಚಾಲಿತ ಉತ್ತರ ನೀಡುವ ಸೇವೆ answers.com, askjeeves.com ನಂತಹ ತಾಣಗಳಲ್ಲಿ ಲಭ್ಯವಿದೆ. ಇವು ಹಿಂದೆಯೇ ಕ್ರೋಡೀಕರಿಸಿದ ಹಲವಾರು ಮಾಹಿತಿಗಳನ್ನಿಟ್ಟುಕೊಂಡು, ನಮ್ಮ ಪ್ರಶ್ನೆಯಲ್ಲಿನ ಪದಗಳಿಗೆ ಹೋಲಿಸಿ, ಹೊಂದಿಸಿ ಉತ್ತರಗಳನ್ನು ನೀಡುತ್ತವೆ. ಕೆಲವೊಮ್ಮೆ ಯಂತ್ರದ ಸೀಮಿತ ಬುಧ್ಧಿವಂತಿಕೆಯಿಂದಾಗಿ ತಪ್ಪು ಹೊಂದಿಕೆಯಾಗಿ ಪ್ರಮಾದಕರ ಉತ್ತರಗಳು ದೊರಕುವುದೂ ಉಂಟು. ಆದರೆ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಆ ತಾಣಗಳಲ್ಲಿ ಮಾಹಿತಿ ಸಿಗದಿದ್ದಾಗ, ಕೆಲವು ದಿನಗಳ ನಂತರ ಪ್ರಯತ್ನಿಸಿದರೆ (ನಿರಂತರವಾಗಿ ಮಾಹಿತಿ ಸೇರ್ಪಡೆ ಹಾಗೂ ಪರಿಷ್ಕರಣೆ ನಡೆಯುವುದರಿಂದ) ಸಿಗುವ ಸಾದ್ಯತೆ ಇದೆ. ಯಾಂತ್ರಿಕ ಬುದ್ಧಿವಂತಿಕೆಯು ಎಲ್ಲ ಪ್ರಶ್ನೆಗಳನ್ನ್ನೂ ಉತ್ತರಿಸದಿದ್ದರೂ ಕೆಲವು ಮೂಲಭೂತ ಪ್ರಶ್ನೆಗಳಿಗೆ ಉತ್ತರಿಸುವುದರೊಂದಿಗೆ ಸಂಬಂಧಪಟ್ಟ ತಾಣಗಳನ್ನು ಪಟ್ಟಿ ಮಾಡುತ್ತದೆ. ಕನ್ನಡ ಹಾಗೂ ಕರ್ನಾಟಕದ ಬಗ್ಗೆ ಇಂತಹ ಮಾಹಿತಿಯನ್ನು ಪಡೆಯಲು ಮೊದಲಿಗೆ ಅಂತರ್ಜಾಲದಲ್ಲಿ ಈ ಎಲ್ಲ ಮಾಹಿತಿಯನ್ನೂ ನಾವು ತುಂಬಬೇಕಾದ್ದು ಅವಶ್ಯಕ. ಮುಖ್ಯ ಗ್ರಂಥಗಳನ್ನು ಕಾಪಿರೈಟ್ ಮುಕ್ತಗೊಳಿಸಿ, ಪ್ರಕಾಶಕರ ಕಪಿಮುಷ್ಠಿಯಿಂದ ಪಾರು ಮಾಡಿ ಮುಕ್ತ ಡಿಜಿಟಲ್ ಪತ್ರಾಗಾರದೆಡೆಗೆ ಸೇರಿಸುವಂತಾಗುವುದು ಸೂಕ್ತ.

Item type: Newspaper/magazine article
Keywords: ಸ್ವಯಂಚಾಲಿತ ಉತ್ತರ; ಇಂಟರ್ನೆಟ್; ಕನ್ನಡ; ಪರಾಮರ್ಶನ ಸೇವೆ; auto-answering service; Internet; Kannada; reference service
Subjects: L. Information technology and library technology > LC. Internet, including WWW.
Depositing user: Dr. M S Sridhar
Date deposited: 31 Jul 2008
Last modified: 02 Oct 2014 12:12
URI: http://hdl.handle.net/10760/12188

Downloads

Downloads per month over past year

Actions (login required)

View Item View Item