ಗ್ರಂಥಾಲಯಗಳಿಗೆ ಪುಸ್ತಕಗಳ ಆಯ್ಕೆ ಹೇಗಿರಬೇಕು? ಯಾರು ಮಾಡಬೇಕು?

Sridhar, M. S. . ಗ್ರಂಥಾಲಯಗಳಿಗೆ ಪುಸ್ತಕಗಳ ಆಯ್ಕೆ ಹೇಗಿರಬೇಕು? ಯಾರು ಮಾಡಬೇಕು?, 2008 In: UNSPECIFIED, (ed.) Prof. K. S. Deshpande Festschrift Volume. UNSPECIFIED. (Unpublished) [Book chapter]

[img]
Preview
PDF
pusthakaayke.pdf

Download (83kB) | Preview

English abstract

Quality of a library depends on it collection, which in turn depends on book selection process. Who should shoulder this highly responsible task of book selection in public libraries? Local book industry in Karnataka is abusing the bulk book purchase process of public libraries. Librarians are also not doing the important background preparatory work needed for proper book selection. Neither a collection development policy nor collection evaluation is in vogue. Users are the last to be considered in the present book selection process of public libraries. Citing the pathetic condition, the article suggests the ways to make users participate in the book selection process and also lists various tasks of librarians in this regard to increase the quality of book selection by public libraries.

Kannada abstract

ಗ್ರಂಥಾಲಯದ ಆತ್ಮವಾದ ಪುಸ್ತಕ ಸಂಗ್ರಹಣೆಯ ಗುಣಮಟ್ಟ ಪುಸ್ತಕಗಳ ಆಯ್ಕೆಯನ್ನು ಅವಲಂಬಿಸಿರುತ್ತದೆ. ಇಂತಹ ಗುರುತರ ಜವಾಬ್ದಾರಿಯನ್ನು ಯಾರು ವಹಿಸಿಕೊಳ್ಳಬೇಕು, ಸಾರ್ವಜನಿಕ ಗ್ರಂಥಾಲಯ ಪುಸ್ತಕ ಖರೀದಿಯನ್ನು ಪುಸ್ತಕೋದ್ಯಮ ಹೇಗೆ ತನ್ನ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ, ಈ ಪ್ರಕ್ರಿಯೆಯಲ್ಲಿ ಗ್ರಂಥಪಾಲಕನ, ಸಮಿತಿಯ ಹಾಗೂ ಓದುಗನ ಪಾತ್ರಗಳನ್ನು ಅವಲೋಕಿಸುವುದರೊಂದಿಗೆ ಸಗಟು ಖರೀದಿಯ ಅಪಾಯವನ್ನು ಸೂಚಿಸುವ ಲೇಖನ, ಪುಸ್ತಕಗಳ ಉಪಯೋಗ ಮತ್ತು ಬೇಡಿಕೆಗಳ ಅಂಕಿಅಂಶಗಳ ಅಗತ್ಯವನ್ನು ತಿಳಿಸುತ್ತಾ ಇದರ ಹಿನ್ನೆಲೆಯಲ್ಲಿ ಗ್ರಂಥಾಲಯಗಳು ತಮ್ಮ ಕ್ಷಮತೆಯನ್ನು ಹೆಚ್ಚಿಸಿಕೊಳ್ಳಬಹುದೆಂದು ತಿಳಿಸುತ್ತದೆ. ಸೂಚಿಪದಗಳು: ಪುಸ್ತಕಗಳ ಆಯ್ಕೆ, ಸಾರ್ವಜನಿಕ ಗ್ರಂಥಾಲಯ, ಪುಸ್ತಕ ಖರೀದಿ,

Item type: Book chapter
Keywords: ಪುಸ್ತಕಗಳ ಆಯ್ಕೆ, ಸಾರ್ವಜನಿಕ ಗ್ರಂಥಾಲಯ, ಪುಸ್ತಕ ಖರೀದಿ; book selection, public libraries, book procurement, Kannada books
Subjects: J. Technical services in libraries, archives, museum. > JA. Acquisitions.
Depositing user: Dr. M S Sridhar
Date deposited: 31 Mar 2008
Last modified: 02 Oct 2014 12:11
URI: http://hdl.handle.net/10760/11317

Downloads

Downloads per month over past year

Actions (login required)

View Item View Item