ಕನ್ನಡ ಕೃತಿಗಳು ಡಿಜಿಟೈಸ್ ಆಗಲಿವೆ!

Sridhar, M. S. ಕನ್ನಡ ಕೃತಿಗಳು ಡಿಜಿಟೈಸ್ ಆಗಲಿವೆ!, 2005 [Newspaper/magazine article]

[img]
Preview
PDF
K19__DIGITISED_KANNADA_BOOKS_FOR_RCLIS.pdf

Download (75kB) | Preview

English abstract

The paper discusses the ambitious project of Department of Public Libraries of the Government of Karnataka to digitize one lakh Kannada books in one year as part of Million Books of Carnige Mellon University. It examines preparations of the department in terms of availability of comprehensive collection and catalogue of one lakh Kannada titles. It is suggested that if up-to-date metadata is available the same may be made available to everyone through its own OPAC or/ and through Worldcat of OCLC. It also cautions that if copyright issues are not solved and royalty is not paid, most popular and high quality books are likely to remain outside the project resulting in only copyright-free books and low quality books getting digitized. In a system like public library it is very much required to digitize rare books and other archival materials, but no one can expect readers to use e-versions of contemporary books when print counter parts are not used. The project should also consider depositing good representative collection of Knanada books in open sources like Wikepedia or open archives once digitized.

Kannada abstract

ಮಾಹಿತಿ ಹಾಗೂ ಡಿಜಿಟಲ್ ತಂತ್ರಜ್ಞಾನದ ಆಸ್ಪೋಟಕರ ಬೆಳವಣಿಗೆಯ ಹಿನ್ನೆಲೆಯಲ್ಲಿ ಒಂದು ಲಕ್ಷ ಕನ್ನಡ ಪುಸ್ತಕಗಳನ್ನು ಡಿಜಿಟೈಸ್ ಮಾಡಿ ವಿಶ್ವಾದ್ಯಂತ ಪುಕ್ಕಟೆ ದೊರಕಿಸುವ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯ ಸಾಧಕ ಬಾಧಕಗಳನ್ನು ಲೇಖನ ಪರಿಶೀಲಿಸುತ್ತದೆ. ತಕ್ಕ ಪೂರ್ವತಯಾರಿಯಿಲ್ಲದೆ ಯೋಜನೆಗಳನ್ನು ಪ್ರಚಾರಕ್ಕಾಗಿ ಪ್ರಕಟಿಸಿರುವುದಕ್ಕಿಂತ ಪ್ರಕಟಿತ ಕನ್ನಡ ಗ್ರಂಥಗಳ ಸಮಗ್ರ ಸೂಚಿ ಮತ್ತು ಸಂಗ್ರಹಣೆಯನ್ನು ಅಭಿವೃದ್ಧಿಪಡಿಸುವುದು ಮತ್ತು ವಿವರಗಳನ್ನು ವಿಶ್ವಗ್ರಂಥಸೂಚಿಗೆ ಸೇರಿಸುವುದು ಅವಶ್ಯಕ. ಡಿಜಿಟೈಸ್ ಮಾಡಬೇಕಾದ ಪುಸ್ತಕಗಳ ಸಂಗ್ರಹ ಮತ್ತು ಪಟ್ಟಿಯೇ ಇಲ್ಲದೆ ಹಕ್ಕುಸ್ವಾಮ್ಯವಿಲ್ಲದ, ಸುಲಭಲಭ್ಯವಾದ ಪುಸ್ತಕಗಳನ್ನು ಡಿಜಿಟೈಸ್ ಮಾಡುತ್ತಾ ಹೋದರೆ ಅಂತಹ ಸಂಗ್ರಹದ ಗುಣಮಟ್ಟವು ಅನುಮಾನಾಸ್ಪದ. ಈ ಯೋಜನೆಗೆ ತಮ್ಮ ಪುಸ್ತಕವನ್ನು ಬಳಸಿಕೊಳ್ಳಲು ಒಪ್ಪುವ / ಒಪ್ಪದಿರುವ ಲೇಖಕರು, ಅವರಿಗೆ ಸಂದಾಯವಾಗಬೇಕಾದ ರಾಯಧನ, ಕಳಪೆ ಗುಣಮಟ್ಟದ ಪುಸ್ತಕಗಳನ್ನು ಡಿಜಿಟೈಸ್ ಮಾಡಿಬಿಟ್ಟರೆ ಅವು ಓದುಗರನ್ನು ಸೆಳೆಯುತ್ತವೆ ಎನ್ನುವುದು ಭ್ರಮೆ. ಅದರಲ್ಲೂ ಗಂಭೀರ ಓದುಗರ ಒಲವು ಡಿಜಿಟಲ್‌ಗಿಂತ ಮುದ್ರಿತ ಪುಸ್ತಕದ ಕಡೆಯೇ ಹೆಚ್ಚು ಎನ್ನುವ ಅಂಶಕ್ಕೆ ಒತ್ತು ನೀಡುತ್ತಾ ಅಪರೂಪಕ್ಕೆ ಬಳಸುವ ಅತಿವಿರಳ ಪತ್ರಗಳು, ಪುಸ್ತಕಗಳು, ತಾಳೆಗರಿಗಳು ಇತ್ಯಾದಿಗಳನ್ನು ಪತ್ರಾಗಾರಗಳಿಂದ ಪಡೆದು ಡಿಜಿಟೈಸ್ ಮಾಡುವುದು ಹೆಚ್ಚು ಸಮಂಜಸ. ಇದರೊಂದಿಗೆ ಇಂಟರ್‌ನೆಟ್‌ನಲ್ಲಿ ಲಭ್ಯವಿರುವ ಕನ್ನಡ ವಿಕಿಪೀಡಿಯಾದಂತಹ ಸಹಕಾರಿ ಯೋಜನೆಗಳ ಬೆಳವಣಿಗೆಗೆ ಶ್ರಮಿಸುವುದು ಹೆಚ್ಚು ಅರ್ಥಪೂರ್ಣ.

Item type: Newspaper/magazine article
Keywords: Digital libraries; digitizing; Kananda books; public libraries, ಡಿಜಿಟಲ್ ಲೈಬ್ರರಿ; ಕನ್ನಡ ಪುಸ್ತಕಗಳು
Subjects: J. Technical services in libraries, archives, museum. > JG. Digitization.
Depositing user: Dr. M S Sridhar
Date deposited: 26 Apr 2007
Last modified: 02 Oct 2014 12:07
URI: http://hdl.handle.net/10760/9376

References

Sridhar, M. S. "No Kannada books in Worldcat!", Vijaya Karnataka, March 7, 2003, Special Issue on Kannda Sahithya Sammelana, p2.

Sridhar, M. S. "How much use of library cess being made by us?", Vijaya Karnataka, May 4, 2003, p5.

Sridhar, M. S. "Pathetic condition of Kannada book industry", Kannada Prabha, April 30, 2004, p6.

Sridhar, M. S. "The end of public libraries", Kannada Prabha, May 26, 2004, p6.

Sridhar, M. S. "Information about Kannada books in the Internet", Kannada Prabha, January 7, 2005, p6.

Sridhar, M. S. "How many Kannada books in the Internet?", Kannada Prabha, January 28, 2005, p6.

Sridhar, M. S. "How much facility for e-book readers?", Kannada Prabha, March 25, 2005, p6.

Sridhar, M. S. "Kannada wikipedia in the Internet", Kannada Prabha, July 22, 2005, p6.

Sridhar, M. S. "Implementation of Kannada in computers: achievements and confusion", Kannada Prabha, August 20, 2005, p6.

Sridhar, M. S. "Popular science and technology literature in Kannada", Kannada Prabha, September 10, 2005, p. 6.


Downloads

Downloads per month over past year

Actions (login required)

View Item View Item