Sridhar, M. S. ಪುಸ್ತಕಗಳು ವಿರಾಮೋದ್ಯಮ ಮಾರುಕಟ್ಟೆಯ ನಿಕೃಷ್ಟ ಸರಕುಗಳೆ?, 2003 [Newspaper/magazine article]
Preview |
PDF
K4_BKINFERIOR1.pdf Download (99kB) | Preview |
Preview |
PDF
K04.pdf Download (302kB) | Preview |
English abstract
Discusses the nature of leisure industry and composite commodity, explains four major determinants of demand analysis, namely, price, income of customers, prices of related commodities and tastes and preferences of customers , enumerates the concepts "inferior", normal and luxury goods from the angle of income elasticity of demand, highlights the finding of western research that books are inferior goods of leisure industry and concludes by stressing the need for recognition of books and libraries as part of leisure industry in the country and need for localised research about reading habits and use of libraries in the larger context of leisure industry.
Kannada abstract
ವಿರಾಮೋದ್ಯಮ ಹಾಗೂ ಸಂಯುಕ್ತ ಸರಕುಗಳ ಮಾರುಕಟ್ಟೆಯ ಗುಣಲಕ್ಷಣಗಳನ್ನು ವಿವರಿಸುತ್ತಾ ಬೇಡಿಕೆ ವಿಶ್ಲೇಷಣೆಯನ್ನು ನಿರ್ಧರಿಸುವ ನಾಲ್ಕು ಅಂಶಗಳಾದ ಬೆಲೆ, ಗ್ರಾಹಕರ ವರಮಾನ, ಇತರ ಸಂಬಂಧಿತ ವಸ್ತುಗಳ ಬೆಲೆ, ಗ್ರಾಹಕರ ಅಭಿರುಚಿ ಆದ್ಯತೆಗಳನ್ನು ಚರ್ಚಿಸುತ್ತದೆ. ವರಮಾನ ಏರಿಳಿತ ಆಧಾರಿತ ಬೇಡಿಕೆಯ ಹಿನ್ನೆಲೆಯಲ್ಲಿ ನಿಕೃಷ್ಟ, ಸಹಜ, ಹಾಗೂ ಐಷರಾಮಿ ಸರಕುಗಳ ತತ್ವಗಳನ್ನು ವಿವರಿಸುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ ನಡೆಸಿದ ಸಮೀಕ್ಷೆಗಳ ಫಲಿತಾಂಶದಲ್ಲಿ ಪುಸ್ತಕಗಳನ್ನು ನಿಕೃಷ್ಟ ಸರಕುಗಳೆಂದು ಪರಿಗಣಿಸಿರುವುದು ವರದಿಯಾಗಿದೆ. ನಮ್ಮ ದೇಶದಲ್ಲಿ ಪುಸ್ತಕಗಳನ್ನು ಹಾಗೂ ಗ್ರಂಥಾಲಯಗಳನ್ನು ವಿರಾಮೋದ್ಯಮದ ಅವಿಭಾಜ್ಯ ಅಂಗವೆಂದು ಪರಿಗಣಿಸಲು ಒತ್ತಾಯಿಸಿ, ಓದುವ ಹವ್ಯಾಸ ಹಾಗೂ ಗ್ರಂಥಾಲಯಗಳ ಉಪಯೋಗಗಳ ಬಗ್ಗೆ ವಿರಾಮೋದ್ಯಮದ ವಿಸ್ತೃತ/ ಸಮಗ್ರ ದೃಷ್ಟಿಕೋನದಿಂದ ಅಧ್ಯಯನ ನಡೆಸುವ ಅವಶ್ಯಕತೆಯನ್ನು ತಿಳಿಸುತ್ತದೆ.
Item type: | Newspaper/magazine article |
---|---|
Keywords: | ಓದುವ ಹವ್ಯಾಸ; ಪುಸ್ತಕಗಳು; ಗ್ರಂಥಾಲಯಗಳು; ಬೇಡಿಕೆ ವಿಶ್ಲೇಷಣೆ; ವಿರಾಮೋದ್ಯಮ; ಮಾಹಿತಿ ಬಳಕೆದಾರರು, Reading habit; Books ; Libraries; Demand Analysis; Leisure industry; Information users |
Subjects: | E. Publishing and legal issues. > EC. Book selling. |
Depositing user: | Dr. M S Sridhar |
Date deposited: | 01 Jun 2007 |
Last modified: | 02 Oct 2014 12:07 |
URI: | http://hdl.handle.net/10760/9625 |
References
Downloads
Downloads per month over past year
Actions (login required)
View Item |