Sridhar, M. S. ವಾಚನಾಭಿರುಚಿ ಅಧ್ಯಯನಗಳ ಸ್ವಾರಸ್ಯಕರ ಸಂಗತಿಗಳು., 2007 [Newspaper/magazine article]
Preview |
PDF
K33_Studies_on_reading_habit_revised.pdf Download (65kB) | Preview |
Preview |
PDF
K33.pdf Download (1MB) | Preview |
English abstract
Presents selected results of studies on reading habit and book culture in different countries around the world. Highlights the important findings with statistics drawn from the studies on reading habit from countries like USA, UK, Japan, India, Malaysia and Nigeria. Lists and analyses the reasons for decline in reading habit like onslaught of electronic media, illiteracy and poverty. Points out that despite the increase in leisure time, income and expenditure on other forms of entertainment, there is no commensurating increase in expenditure on reading materials. Stresses the need for building book culture/ clubs and reading habit as a strong culture in the society.
Kannada abstract
ಈ ಲೇಖನವು ವಿವಿಧ ದೇಶಗಳ ವಾಚನಾಭಿರುಚಿ ಅಧ್ಯಯನಗಳ ಫಲಿತಾಂಶಗಳನ್ನು ಅಂಕಿಅಂಶಗಳೊಟ್ಟಿಗೆ ಚರ್ಚಿಸುತ್ತದೆ. ಅಮೇರಿಕಾ, ಬ್ರಿಟನ್, ಜಪಾನ್, ಭಾರತ, ಮಲೇಷ್ಯಾ ಮತ್ತು ನೈಜೀರಿಯಾ ದಲ್ಲಿನ ಪರಿಸ್ಥಿತಿಗಳನ್ನು ಪರಿಶೀಲಿಸುತ್ತಾ ಓದುವ ಹವ್ಯಾಸದಲ್ಲಿನ ಇಳಿಕೆಗೆ ಕಾರಣಗಳನ್ನು ವಿಶ್ಲೇಷಿಸುತ್ತದೆ. ಮಾಧ್ಯಮಗಳ ಪೈಪೋಟಿ, ಅನಕ್ಷರತೆ, ಬಡತನ, ಹೆಚ್ಚುತ್ತಿರುವ ವಿರಾಮದ ವೇಳೆ ಮತ್ತು ವರಮಾನದ ಜೊತೆಗೆ ಇತರ ಮನರಂಜನೆಗಳಿಗೆ ವ್ಯಯಿಸುತ್ತಿರುವ ಹಣದ ಹೆಚ್ಚಳವನ್ನು ಹೋಲಿಸುತ್ತ ಸುಭದ್ರ, ಸುಸಂಸ್ಕೃತ ಸಮಾಜದ ನಿರ್ಮಾಣಕ್ಕೆ ವಾಚನಾಭಿರುಚಿಯ ಅಗತ್ಯವನ್ನು ಒತ್ತಿ ಹೇಳುತ್ತದೆ.
Item type: | Newspaper/magazine article |
---|---|
Keywords: | ವಾಚನಾಭಿರುಚಿ, ಓದುವ ಹವ್ಯಾಸ, ಪುಸ್ತಕ ಸಂಸ್ಕೃತಿ; reading habit, book culture |
Subjects: | C. Users, literacy and reading. > CF. Reading and story telling. |
Depositing user: | Dr. M S Sridhar |
Date deposited: | 27 Oct 2007 |
Last modified: | 02 Oct 2014 12:09 |
URI: | http://hdl.handle.net/10760/10531 |
References
Downloads
Downloads per month over past year
Actions (login required)
![]() |
View Item |